ಅಮರ ವಿಚಿತ್ರ ಕಥೆ (Amara Vichitra Kate - Audio Book)
Amara Vichitra Kate - Audio Book - Kannada

Amara Vichitra Kate - Audio Book

99.00 / $ 3.49

Author: Vittal Shenoy

Language: All

Genre: Science Fiction

Type: Novel

ISBN: N/A

Print Length: 58 Pages

Write a review

Bad Good

About Book

ಅಮೇರಿಕಾದಿಂದ ಮೂರು ದಶಕಗಳ ನಂತರ ಅಮರ್ ತನ್ನ ಮನೆಗೆ ಹೆಂಡತಿ ಮತ್ತು ತಂದೆಯವರನ್ನು ಹುಡುಕಿ

ಕೊಂಡು ಬಂದಿದ್ದಾನೆ. ಅಷ್ಟು ಕಾಲ ಅವನು ಮನೆಯಿಂದ ಏಕೆ ದೂರ ಉಳಿದ? ಇಷ್ಟು ವರ್ಷಗಳ ನಂತರ ಅವನಿಗೆ ಮನೆಯಲ್ಲಿ ಏನು ವಿಚಿತ್ರ ಕಾದಿದೆ? ಕೇಳಿ ನೋಡಿ ಒಂದು ವಿಶಿಷ್ಟ ವೈಜ್ನಾನಿಕ ಕಿರು-ಕಾದಂಬರಿ!

About Author

ಮಂಗಳೂರಿನಲ್ಲಿ ಹುಟ್ಟಿ, ಬೆಳೆದು, ಮೈಸೂರಿನಲ್ಲಿ ಇಂಜಿನಿಯರಿಂಗ್ ಓದಿದ ವಿಠಲ್ ಶೆಣೈಯವರು,

ಬೆಂಗಳೂರಿನ ಹಲವು ಬಹುರಾಷ್ಟ್ರೀಯ ಸಾಫ್ಟ್ವೇರ್ ಕಂಪೆನಿಗಳಲ್ಲಿ ಕಳೆದ ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಬರವಣಿಗೆಯ ಹುಚ್ಚು ಕಳೆದ ಏಳು-ಎಂಟು ವರ್ಷಗಳಿಂದ ಪ್ರಾರಂಭವಾಗಿ ಈಗ ಪುಸ್ತಕ ಪ್ರಕಾಶನದತ್ತ ತಮ್ಮ ಸಾಹಿತ್ಯ ಪ್ರಯಾಣವನ್ನು ಮುಂದುವರೆಸಿದ್ದಾರೆ. ಅಮೇರಿಕಾ, ಇಂಗ್ಲೆಂಡ್, ಸ್ಕಾಟ್ಲೆಂಡ್, ಜರ್ಮನಿ, ಬಲ್ಗೇರಿಯ, ಸಿಂಗಾಪುರ್-ಗಳಂತಹ ದೇಶಗಳನ್ನು ಕೆಲಸದ ನಿಮಿತ್ತ ವಿಹರಿಸಿ, ವಿವಿಧ ಜನರೊಡನೆ ಬೆರೆತು, ಅಲ್ಲಿಯ ಕೆಲವು ಸೂಕ್ಷ್ಮತೆಗಳನ್ನು ಗಮನಿಸಿ ಅವುಗಳನ್ನು ಕಥೆ, ಪ್ರಬಂಧ ಮತ್ತು ಕಾದಂಬರಿಗಳಲ್ಲಿ ತರುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಯಂಡಮೂರಿ ವೀರೇಂದ್ರನಾಥ್, ಪೂರ್ಣಚಂದ್ರ ತೇಜಸ್ವಿ, ಕೆ.ಎನ್.ಗಣೇಶಯ್ಯ ನವರಂತಹ ಮಹಾನ್ ಲೇಖಕರ ಬರಹಗಳನ್ನು ಓದಿ ಪ್ರೇರೇಪಿತರಾಗಿದ್ದಾರೆ. ಸಾಫ್ಟ್ವೇರ್ ಕೋಡ್ ಮತ್ತು ಕಥೆಗಳನ್ನು ನಿಯತವಾಗಿ ಬರೆಯುತ್ತಾರೆ.

MORE BOOKS FROM THE AUTHOR - Vittal Shenoy

Parivalagalu - Audio Book

Author: Vittal Shenoy

Genre: Humour

99.00 / $ 3.49

Be first to Write Review

Hulivesha Kategalu - Audio Book

Author: Vittal Shenoy

Genre: Social

174.00 / $ 4.99

Be first to Write Review

Taalikoteya Kadanadalli

Author: Vittal Shenoy

Genre: Thriller

174.00 / $ 4.99

Be first to Write Review

Hulivesha - Kategalu

Author: Vittal Shenoy

Genre: Social

249.00 / $ 6.24

Be first to Write Review
Back To Top