ಸುರುಳಿ- ಮನದಿ ಸುತ್ತಿದ ಕಥೆಗಳು (Suruli - Manadi Suttida Kathegalu)
Suruli - Manadi Suttida Kathegalu - Kannada eBook

Suruli - Manadi Suttida Kathegalu

49.00 / $ 1.99

Author: Dr. Santosh Hegde

Language: All

Genre: Fiction

Type: Novel

ISBN: N/A

Print Length: 37 Pages

(Write a Review)

Write a review

Bad Good

Previous rating and reviews

  • Swarna
    13 days ago

    Yaa these stories relate to our lives

About Book

ಜೀವನದಲ್ಲಿ ಅತೀ ಕೌತುಕವೆನ್ನಿಸುವ ವಿಷಯ ಅಂದರೆ ಮನುಷ್ಯನ ‘ಮನಸ್ಸು’. ಬಾಹ್ಯವಾಗಿ ಹೇಗೆ

ಕಂಡರೂ ನಿಜವಾದ ‘ನಾವು’ ಏನೆಂಬುದು ನಮ್ಮ ಮನಸ್ಸಿಗೆ ಮಾತ್ರ ಗೊತ್ತಿರುವ ಸತ್ಯ. ನಮ್ಮ ನಿರ್ಧಾರಗಳು, ಕಾರ್ಯಗಳು ಎಲ್ಲವೂ ನಿಂತಿರುವುದು ಮನಸ್ಸಿನ ಮೇಲೆಯೇ.

ಯಾರಿಗೂ ಹೇಳದ ಮನಸ್ಸಿನ ತೊಳಲಾಟ ಮತ್ತದರಿಂದ ‘ಮುಕ್ತಿ’ ಪಡೆಯುವ ಹೆಣಗಾಟ, ಎಲ್ಲರಲ್ಲೂ ಪ್ರಶ್ನೆಯನ್ನೇ ಉಳಿಸಿಹೋಗುವ ನಾವು ಮಾತ್ರ ಬಲ್ಲ ಉತ್ತರ ಮತ್ತು ಎಲ್ಲರ ಉತ್ತರದಿಂದ ನಮ್ಮಲ್ಲೇ ಉಳಿಯುವ ‘ಪ್ರಶ್ನೆ’, ಮನಸ್ಸಾಕ್ಷಿಯ ಜೊತೆ ನಾವೇ ನಡೆಸುವ ‘ಸಂಧಿಗ್ಧತೆ’ಯ ಚರ್ಚೆ, ಮತ್ತು ‘ಅನಿರೀಕ್ಷಿತ’ವಾಗಿ ನಡೆಯುವ ಭೇಟಿಯಿಂದ ಮನದಲ್ಲಾಗುವ ತಲ್ಲಣ ಮತ್ತು ಮೌನವೇ ಬಿಟ್ಟ ನಿಟ್ಟುಸಿರು. ಇವೇ ಇಲ್ಲಿರುವ ನಾಲ್ಕು ಕಥೆಗಳ ಪುಸ್ತಕ “ಸುರುಳಿ…. ಮನಕೆ ಸುತ್ತಿದ ಕಥೆಗಳು”.

About Author

ವೈದ್ಯಕೀಯ ವೃತ್ತಿ, ಹವ್ಯಾಸಿ ಬರಹಗಾರ. ಮನದ ಭಾವನೆಗಳನ್ನು, ಕಲ್ಪನೆಗಳನ್ನು ಪದಗಳಲ್ಲಿ ಮೂಡಿಸುವ
ಪ್ರಯತ್ನ. ಕನ್ನಡ ಸಾಹಿತ್ಯದ ಖಾಸಾ ಅಭಿಮಾನಿ…
Back To Top