Home / Audio Books / Gaadegala Kathakosha Bhaaga 2 - Audio Book
Gaadegala Kathakosha Bhaaga 2 - Audio Book eBook Online

Gaadegala Kathakosha Bhaaga 2 - Audio Book (ಗಾದೆಗಳ ಕಥಾಕೋಶ ಭಾಗ ೨ - ಆಡಿಯೋ ಪುಸ್ತಕ)

About Gaadegala Kathakosha Bhaaga 2 - Audio Book :

ಗಾದೆಗಳು ಕನ್ನಡ ಭಾಷಾ ಸೊಗಡನ್ನು ಶ್ರೀಮಂತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಬದುಕಿನಲ್ಲಿ ತಪ್ಪು ಸರಿಗಳನ್ನು ಹೇಳಿಕೊಡುವ ಕಥೆಗಳಲ್ಲಿ ಗಾದೆಗಳನ್ನು ಬಳಸಿರುವುದು ಸೊಗಸಾದ ವಿಚಾರ. ಗಾದೆ ಕೇಳಿದ್ದರೂ ಕಾರಣ ತಿಳಿಸುವ ಪ್ರಯತ್ನ ಈ ಪುಸ್ತಕದ ಮೂಲಕ ಸಾಧ್ಯವಾಗಿದೆ.

About Su Rudramurthy Shastry :

ಲೇಖಕ ರುದ್ರಮೂರ್ತಿ ಶಾಸ್ತ್ರಿ ಅವರು ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸುಗ್ಗನಹಳ್ಳಿಯವರು. ತಂದೆ-ಎಸ್.ಎನ್. ಶಿವರುದ್ರಯ್ಯ, ತಾಯಿ- ಸಿದ್ಧಗಂಗಮ್ಮ. ಪ್ರಾರಂಭಿಕ ಶಿಕ್ಷಣ ಹುಟ್ಟೂರಿನಲ್ಲಿ , ಪ್ರೌಢಶಾಲೆಯನ್ನು ರಾಮನಗರದಲ್ಲಿ ಪೂರ್ಣಗೊಳಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವೀಧರರು. ಬೆಂಗಳೂರಿನ ರೇಣುಕಾಚಾರ್ಯ ಸಂಜೆ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದರು. ನಂತರ ವೃತ್ತಿಗೆ ರಾಜೀನಾಮೆ ನೀಡಿ ಸಾಹಿತ್ಯ ಸೇವೆಯಲ್ಲಿ ತೋಡಗಿ, ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ.

‘ಭಾವ ಲಹರಿ’, ಪರಿ, ಅಂತರಂಗ-ಬಹಿರಂಗ, ಚಿತ್ರಕಲ್ಪನೆ, ರಾಗ, ನಾಡಗೀತೆಗಳು, ನಾದರೂಪಕ ಕವನ ಸಂಕಲನಗಳು. ಪ್ರಾಸ-ಪ್ರಯಾಸ, ಕೆಂಪಭಾರತಂ, ಕೆಂಪರಾಮಾಯಣಂ, ಕೆಂಪನ ವಚನಗಳು, ಅಲ್ಪಜ್ಞನ ವಚನಗಳು ಮುಂತಾದ ಹಾಸ್ಯ ಸಂಕಲನಗಳು ಸೇರಿ ಸುಮಾರು 16 ಕಾವ್ಯ ಕೃತಿಗಳು. ಕಾದಂಬರಿ-ಧರ್ಮಚಕ್ರವರ್ತಿ ಅಶೋಕ, ಔರಂಗಜೇಬ, ಕುಮಾರರಾಮ, ಚಾಣಕ್ಯ, ಸರ್ವಜ್ಞ, ಚಾರುದತ್ತ, ಬಣ್ಣದ ಹಕ್ಕಿ, ಸ್ವಪ್ನಗಾನ, ರಾಧಾರಜನಿ, ಮಣ್ಣಿನ ಋಣ ಹೀಗೆ ಸಾಮಾಜಿಕ, ಐತಿಹಾಸಿಕ ಕಾದಂಬರಿಗಳು ಸೇರಿ 30 ಕೃತಿ ರಚಿಸಿದ್ದು, ಮಕ್ಕಳ ಸಾಹಿತ್ಯಕ್ಕೂ ಅಪಾರ ಕೊಡುಗೆ ನೀಡಿದ್ದಾರೆ.

Chapter Details:
Chapter Name Chapter Duration
ಅಗಸನ ಕತ್ತೇನ ದೊಂಬನಿಗೆ ದಾನ ಮಾಡಿದ 11:54
ಆನೆ ಸಾದುವಾದ್ರೆ ಅಗಸ ಮೈಲಿಗೆ ಹೇರಿದ 06:18
ಅಲ್ಪನಿಗೆ ಐಶ್ವರ್ಯ ಬಂದ್ರೆ ಅರ್ಧ ರಾತ್ರೀಲಿ ಕೊಡೆ ಹಿಡಿದ 13:12
ಅನ್ಯಾಯ ಮಾಡೋರಿಗೆ ಹನ್ನೆರಡು ದೇವರು 08:20
ಇದ್ದವರು ಮೂವರು ಕದ್ದೋರ್ಯಾರು 11:03
ಉಳ್ಳಾಗಡ್ಡಿಲಿ ಹೋದ ಲಾಭ ಬೆಳ್ಳುಳ್ಳೀಲಿ ಹೋಯ್ತು 05:08
ಒಂದೊಂದೇ ಕೂದಲು ಕಿತ್ತು ತಲೆ ಬೋಳಾಯ್ತು 05:44
ಕಷ್ಟ ಪಟ್ರೆ ಫಲವುಂಟು 15:22
ಕಳ್ಳನಿಗೊಂದು ಪಿಳ್ಳೆ ನೆವ 18:01
ಕೆಟ್ಟವಳಾದ್ರೂ ನಮ್ಮೋಳೇ ಮೇಲು 07:02
ಜನ ಮರುಳೊ ಜಾತ್ರೆ ಮರುಳೋ 13:26
ಮನ ತಡೆಯಲಾರದ ಅತ್ತೆ ಅಳಿಯನ ಸಂಗಡ ಉಂಡಳು 07:09
ಮಳೆ ನಿಂತ ಮೇಲೆ‌ ಕೊಡೆ ಭಾರ 04:34
ಸಗಣಿಯವನ ಜೊತೆ ಸರಸಕ್ಕಿಂತ ಗಂಧದವನ ಜೊತೆ ಗುದ್ದಾಡುವುದು ಲೇಸು 05:06
ಹನುಮಂತರಾಯ ಹಗ್ಗ ಕಡಿಯುವಾಗ ಪೂಜಾರಿ ಶ್ಯಾವಿಗೆ ಕೇಳಿದ 04:37
ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ 05:26
ಹೇನಿಗೆ ಗೆದರಿ ತಲೆ ಬೋಳಿಸಿಕೊಂಡರಂತೆ 05:12
Rent For 30 Days
@ ₹ 29 / ¢ 45
Write A Review

Author's Books