Home / Audio Books / Ippattentu Hanategalu - Audio Book
Ippattentu Hanategalu - Audio Book eBook Online

Ippattentu Hanategalu - Audio Book (ಇಪ್ಪತ್ತೆಂಟು ಹಣತೆಗಳು - ಆಡಿಯೋ ಪುಸ್ತಕ)

About Ippattentu Hanategalu - Audio Book :

ಪ್ರಕೃತಿಯಲ್ಲಿ ಏನೆ ಆದರೂ ಅದರದ್ದೇ ಆದ ಒಂದು ಕಾರಣ ಇದೆ .ಅನುಭವ ಮತ್ತು ಅಭಿರುಚಿ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಾ ಹೋಗುತ್ತದೆ.ಇಂತ ಹಲಾವಾರು ವಿಷಯಗಳ ಬಗ್ಗೆ ಹೇಳುವ ಉತ್ತಮ ಕೃತಿ ಇಪ್ಪತ್ತೆಂಟು ಹಣತೆಗಳು

About Theertharama Valalambe :

ವೃತ್ತಿಯಲ್ಲಿ ಆರ್ಕಿಟೆಕ್ಚರಲ್ ಡಿಸೈನ್ ಕನ್ಸಲ್ಟೆಂಟ್ ಆಗಿದ್ದು , ರಂಗಭೂಮಿ ಚಿತ್ರಕಲೆ , ಶಿಲ್ಪಕಲೆ... ಹೀಗೆ ಹಲವು ಕಲಾಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ತೀರ್ಥರಾಮ ವಳಲಂಬೆ ಯವರು ತಮ್ಮ ಅಂಕಣ ಬರಹಗಳಿಂದ ಲಕ್ಷಾಂತರ ಜನರಿಗೆ ಚಿರಪರಿಚಿತರು.

ತನ್ನ ನಲ್ವತ್ತರ ವಯಸ್ಸಿನಲ್ಲಿ ಸಂನ್ಯಾಸ ಸ್ವೀಕರಿಸಿದರೂ ಗುರುವಿನ ಸಲಹೆ ಮೇರೆಗೆ ಸಂನ್ಯಾಸದ ಮೊದಲು ವಾನಪ್ರಸ್ಥಾಶ್ರಮವನ್ನು ಅರ್ಥಪೂರ್ಣವಾಗಿ ಮುಗಿಸುವ ಸಲುವಾಗಿ ಜೀವನ ಮುಂದುವರಿಸಿ ಬದುಕಿನ ವಿವಿಧ ಆಯಾಮಗಳಲ್ಲಿನ ತನ್ನ ಅನುಭವಗಳನ್ನು ದಾಖಲಿಸುವ ಪ್ರಯತ್ನ ಮಾಡಿದರು. ಹಾಗೆ ಮೂಡಿಬಂದ ಹಲವಾರು ಪುಸ್ತಕಗಳು ಇಂದು ಕನ್ನಡದಲ್ಲಿ ಜನಪ್ರಿಯ ಪುಸ್ತಕಗಳ ಸಾಲಿನಲ್ಲಿವೆ.

Chapter Details:
Chapter Name Chapter Duration
ಅನುಭವ ಮತ್ತು ಅಭಿರುಚಿ 10:44
ಸಂಸಾರ ಮತ್ತು ನೆಮ್ಮದಿ 10:54
ಶಿಕ್ಷಣ ಮತ್ತು ಬದುಕು 10:15
ವಿಶ್ವಾಸವೆಂಬ ಶಕ್ತಿಮಂತ್ರ 10:10
ಸಾವಿನ ಕೆಲವು ಸಂಗತಿಗಳು 10:20
ನರಕ ಇಲ್ಲ ಅಂತೀರಾ 10:39
ಪ್ರಕೃತಿಯ ಕೆಲವು ನೀತಿಗಳು 10:51
ವಾದ ಮತ್ತು ವಿವಾದ 10:47
ಮೂಲದ ಆಳ ಅಳಿಯುವುದಾದರೆ 11:04
ಕರ್ಮ ಸಿದ್ಧಾಂತವೆಂಬ ಗುಪ್ತನೀತಿ 11:02
ಶ್ರಮ ಮತ್ತು ವಿಧಿ 11:19
ಸತ್ಯದ ಹಿಂದೆ ಮತ್ತು ಮುಂದೆ 11:27
ಆಚಾರ ವಿಚಾರ ಮತ್ತು ಆಗು ಹೋಗು 10:20
ಸಂಬಂಧಗಳ ಮುಂದಿನ ಕತೆ 11:04
ಉಸಿರಾಟದ ಕೆಲವು ಸಂಗತಿಗಳು 11:14
ಸಾವಿನ ಕೆಲವು ಹೆಜ್ಜೆಗಳು 11:04
ಪ್ರಕೃತಿ ಮತ್ತು ದೇವರು 10:55
ಪ್ರಕತಿ ಮತ್ತು ಪ್ರವೃತ್ತಿ 11:31
ಕ್ಷಣದ ಅರಿವಿನ ಬದುಕು 11:04
ಅಹಂ ಮತ್ತು ಆನಂದ 10:38
ಭಾವನೆ ಎಂಬ ವಿಸ್ಮಯ 11:41
ಮಿತ್ಯ ಎನ್ನುವ ಸತ್ಯ 11:17
ಅರಿವು ಮತ್ತು ಅನುಭವ 11:16
ಆನಂದವೆಂಬ ಶೂನ್ಯ ಸಮುದ್ರ 11:31
ಸಂಪ್ರದಾಯಗಳೆಂಬ 11:01
ಪ್ರಕೃತಿ ತತ್ವ ಮತ್ತು ಕ್ಷಣಸುಖ 11:08
ಭಾರತವೆಂಬ ಈ ದೇಶ 11:55
ದೇBರು ಮತ್ತು ನಾವು 10:49
ವರ್ತಮಾನದಲ್ಲೆ 09:18
Rent For 30 Days
Write A Review