ಮಕ್ಕಳಿಗೆ ಮೌಲ್ಯವನ್ನು ತಿಳಿಸುವ ಸಲುವಾಗಿ ರೂಪಿಸಲಾಗಿರುವ ಈ ಕತೆಗಳಲ್ಲಿ ಆಧ್ಯಾತ್ಮಿಕ ವಿಚಾರವೂ ಇದ್ದು, ಮಕ್ಕಳು ಇಂದು ಕಲಿತ ವಿಷಯಗಳನ್ನು ಮೌಲ್ಯಗಳನ್ನೂ ಜೀವನ ಪರ್ಯಂತ ಪಾಲಿಸಲು,ಜೊತೆಗೆ ಕಷ್ಟದ ಸಮಯದಲ್ಲಿ ಧೈರ್ಯ ಹೊಂದಲು ಸಹಕಾರಿಯಾಗಿವೆ. ಸರಳ ಭಾಷೆಯಲ್ಲಿರುವ ಈ ಕತೆಗಳು ಕೇವಲ ಮಕ್ಕಳಲ್ಲದೆ ವಯಸ್ಕರಿಗೂ ದಾರಿದೀಪ ಎನ್ನುವುದರಲ್ಲಿ ಸಂಶಯವಿಲ್ಲ.
Chapter Name | Chapter Duration |
---|---|
ಜಗನ್ಮಾತೆ | 05:50 |
ಪರಿವರ್ತನೆ | 03:19 |
ಹೋಗಿ ಬರುವುದು ಇಷ್ಟೇನಾ ಬದುಕು | 02:58 |
ಯಾರೀ ಗುರು | 01:33 |
ಪರಿಹಾರ ಕಾಣಬೇಕು. ಕಷ್ಟವನ್ನು ಎದುರಿಸಿ | 02:51 |
ಸಂರಕ್ಷಣೆ | 02:47 |
ಸಹಿಸಿದಾತ ಬಾಳಿಯಾನು | 05:35 |
ಕಷ್ಟ ಬಂತೆಂದು ದೂರದಿರಿ | 04:22 |
ನುಡಿದಂತೆ ನಡೆಯದಿದ್ದರೆ | 02:43 |
ತಿರುಗು ಬಾಣ | 02:08 |
ಪರೀಕ್ಷಾ ಮನೋಭಾವವಿದ್ದರೆ | 03:57 |
ಒಳ್ಳೆಯದನ್ನು ಹಂಚಿ ತಿಂದರೆ | 01:39 |
ಹೇಳಿದ್ದು ಸಾರ್ಥಕವಾಗಬೇಕಿದ್ದರೆ | 01:15 |
ಆಧ್ಯಾತ್ಮಿಕ ಅಸ್ತ್ರ ಯಾವಾಗ ಉಪಯೋಗಿಸಬೇಕು? | 03:54 |
ಮೂರು ಸರಿ ಉತ್ತರ | 02:01 |
‘ನಾನು’ ಎಂಬ ಅಹಂಕಾರವೊಂದು ಹೋದರೆ | 03:44 |
ಸತ್ಯ ನಂಬಿ ಕೆಟ್ಟವರಿಲ್ಲ | 01:53 |
ಎಲ್ಲವೂ ಆತನ ಇಚ್ಛೆಯಂತೆ | 02:35 |
ಬೇಲಿಯೇ ಹೊಲ ಮೇಯ್ದರೆ | 03:58 |
ರಹಸ್ಯ | 03:41 |
ಈ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ? | 04:34 |
ಎಲ್ಲರಲ್ಲೂ ಭಗವಂತ | 02:20 |
ಭಗವಂತನಿರಲು ಭಯವೇಕೆ? | 05:18 |
ಕ್ಷಣದಲ್ಲಿ ಜ್ಞಾನೋದಯ | 04:10 |
ಅತಿಯಾಸೆಯಾದರೆ | 03:05 |