Home / Audio Books / Kargilnalli Hadinelu Dinagalu - Audio Book
Kargilnalli Hadinelu Dinagalu - Audio Book eBook Online

Kargilnalli Hadinelu Dinagalu - Audio Book (ಕಾರ್ಗಿಲ್ ನಲ್ಲಿ ಹದಿನೇಳು ದಿನಗಳು - ಆಡಿಯೋ ಪುಸ್ತಕ)

About Kargilnalli Hadinelu Dinagalu - Audio Book :

ಕಾರ್ಗಿಲ್ ಯುದ್ಧ ನಡೆದು ಇಂದಿಗೆ ಸುಮಾರು 21 ವರ್ಷ ವಾಯಿತು.ಬೆಂಗಳೂರಿನಿಂದ ದೂರದ ಕಾರ್ಗಿಲ್ ಗೆ ಹೋಗಿ ಯುದ್ದದ ಸ್ಥಳ, ಸೈನಿಕರ ಪರಿಸ್ಥಿತಿ ಎಲ್ಲವನ್ನು ಕಣ್ಣಿಗೆ ಕಟ್ಟುವಂತೆ ಮಾಡಿದ ರವಿ ಬೆಳೆಗೆರೆ ಅವರ ಯುದ್ಧದ ನೇರ ವರದಿ ಕಾರ್ಗಿಲ್ನಲ್ಲಿ ಆ ಹದಿನೇಳು ದಿನಗಳು

About Ravi Belagere :

ರವಿ ಬೆಳಗೆರೆ. ಕನ್ನಡ ಅಕ್ಷರಲೋಕದ ಮಾಂತ್ರಿಕ ಎಂದೇ ಖ್ಯಾತರಾದ ಹಿರಿಯ ಪತ್ರಕರ್ತ, ಬರಹಗಾರ.

1995ರಲ್ಲಿ ಹಾಯ್‌ ಬೆಂಗಳೂರು ಆರಂಭಿಸಿದ್ದರು. ಕಾದಂಬರಿ, ಅನುವಾದ, ಕಥಾ ಸಂಕಲನ, ಅಂಕಣ ಬರಹಗಳು, ಜೀವನ ಕಥನ ಒಳಗೊಂಡ ಅವರ ಸುಮಾರು 70 ಪುಸ್ತಕಗಳು ಪ್ರಕಟಗೊಂಡಿವೆ.

ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಜೀವಮಾನದ ಸಾಧನೆ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಸಂದಿವೆ.

ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ ಮಾಡಿದ್ದ ಅವರು ಪತ್ರಿಕೋದ್ಯಮದ ಕಡೆಗೆ ಹೊರಳಿದರು. ಸಾಹಿತ್ಯ, ಕ್ರೈಂ ಕಾರ್ಯಕ್ರಮಗಳ ನಿರೂಪಣೆ, ಓ ಮನಸೇ ಮೂಲಕ ಜನಪ್ರಿಯರಾದರು. ಅವರು ಬೆಂಗಳೂರಿನಲ್ಲಿ ಪ್ರಾರ್ಥನಾ ಶಾಲೆ ಕಟ್ಟಿ ಬೆಳೆಸಿದ್ದಾರೆ.

Chapter Details:
Chapter Name Chapter Duration
ಅಫಿಡವಿಟ್ 02:41
ಮುನ್ನುಡಿ 02:21
ಕಾರ್ಗಿಲ್‍ನ ಹೆಬ್ಬಾಗಿಲಲ್ಲಿ 13:42
ಇಲ್ಲಿ ಭಾರತೀಯನೆಂಬುದೇ ಅವಮಾನ! 09:06
ಯುದ್ಧಭೂಮಿಯ ಮಧ್ಯೆ ಕುಳಿತು 03:58
ಟೊಲೋಲಿಂಗ್ ಮೇಲೆ ಕನ್ನಡದ ಯೋಧ! 11:01
ಬಂಕರಿನಲ್ಲಿ ಬಿಟ್ಟುಬಂದದ್ದು… 01:30
ಒಂದೇ ಮಂತ್ರವೆಂದರೆ ಜೈ ಹಿಂದ್! 04:26
ಒಂದು ತುಣುಕು ಬೆಟ್ಟಕ್ಕಾಗಿ 01:58
ಬೊಫೋರ್ಸ್ ಗುಡುಗಿದ ಕ್ಷಣದಲ್ಲಿ… 03:26
ಪಳಗಲಿದೆ ಟೈಗರ್ ಹಿಲ್ಸ್ 01:16
ಯಾಕೆ ಬದುಕಿದ್ದೇವೆಂದರೆ...? 14:05
ಬಾಂಬು ಬಿದ್ದ ಬಯಲಿನಲ್ಲಿ 03:50
ಸೋಜಾ ಸಾಲೇ... 04:26
ಆ ಹದಿನಾರು ಜನ ಮತ್ತು ಮಗು! 05:59
ಸುಂದರಿಯ ತುಟಿಯಲ್ಲಿ ಕಾರ್ಕೋಟಕ ವಿಷ! 03:53
ಕದನ ಭೂಮಿಯಲ್ಲಿ ಹತ್ತು ದಿನ 16:16
ನಾಳಿನ ಬೆಟ್ಟ ಯಾವುದು ಸಾಹಿಬ್? 02:57
ಷೆಲ್ ಮಟನ್ ಬಿರಿಯಾನಿ! 01:39
ಪ್ರಶ್ನೆ ಸಂಸ್ಕಾರದ್ದಲ್ಲ.... 02:34
ಒಪ್ಪಂದದ ಪ್ರಕಾರ 01:29
ಅವನ ಹೆಸರು ಮುಜಾಹಿದೀನ್! 05:12
ಒಂದು ಕಣ್ಣೀರ ಹನಿ! 03:48
ಕನ್ನಡಕವೆಂದರೆ... 01:01
ತಬ್ಬಿಕೊಂಡು ಬಿಟ್ಟ ಹುಚ್ಚಪ್ಪ 02:12
ಕೊರಕಲಿಗೆ ಬಿದ್ದು ಸತ್ತ ಕೂಡಲೆ... 02:20
ಹಮ್‍ತೋ ಹೈ ಪರ್‍ದೇಸ್‍ಮೇ.... 02:42
ಮನೆಯವರ್ಯಾರೂ ಅಳುವಂತೆಯೇ ಇರಲಿಲ್ಲ 09:31
ಬಂಕರಿನಲ್ಲಿ ಕೂತು ಓದಿದ್ದು... 18:15
ಮತ್ತೆ ಪರ್ವತಮುಖಿ ಯಾತ್ರೆ: ಮತ್ತೆ ಕಾರ್ಗಿಲ್‍ನತ್ತ ಹೆಜ್ಜೆ! 06:36
ಟೈಗರ್ ಹಿಲ್ಸ್: ಹುಲಿ ಪಳಗಿದ್ದು ಹೇಗೆ? 17:18
ದೇಶದ್ರೋಹಿಯೊಬ್ಬನ ಅಂತರಾಳದಲ್ಲಿ… 06:38
ರಕ್ತ ಕುಡಿದವರ ದೇಶಭಕ್ತಿ 03:24
ಕತೆಗಳು ಕಳೆದು ಹೋಗಿವೆ; ಏನು ಮಾಡಲಿ ದೊರೆಯೇ? 08:25
ಭಾರತವನ್ನು ಪ್ರೀತಿಸದಿದ್ದರೆ 09:10
ಪಾಯಿಂಟ್ 4700 17:38
ಯುದ್ಧಭೂಮಿಯಲ್ಲಿ ಒಬ್ಬಳೇ ಹುಡುಗಿ 15:45
ಸಂತೆಬೆನ್ನೂರಿನ ಹುಡುಗ 01:42
ಆ ರಾತ್ರಿ ಅಷ್ಟೊಂದು ಘೋರ... 18:06
ಸೈನ್ಯದೊಳಗಿನ ದೇಶ ದ್ರೋಹಿಗಳು! 12:59
ನಿಜಕ್ಕೂ ಅಲ್ಲಿ ಯುದ್ಧ ಮುಗಿದಿಲ್ಲ: 13:24
ಬಾಲ್ಯದಿಂದ ನೋಡಿದ ಭಾರತದ ಮ್ಯಾಪೇ ಸುಳ್ಳು! 02:29
ಯಾವ ತಪ್ಪಿಗೆ ಈ ಮಹಾಯೋಧ ಜೈಲಿನಲ್ಲಿರಬೇಕು? 08:58
ಸಾಲಾ ಇಂಡಿಯಾ! 02:00
Rent For 30 Days
Write A Review

Author's Books