ನಮ್ಮ ಬದುಕಿನ ಕಾಲಘಟ್ಟದಲ್ಲಿ ಅದೆಷ್ಟು ಬಾರಿ ನಾವು ಸಂಕ್ರಮಣ ಕಾಲ ಎನ್ನುವ ಮಾತನ್ನು ಕೇಳುತ್ತೇವೆ . ಹಳ್ಳಿಯ ಸುಸಂಸ್ಕೃತ ಮನಸ್ಸೊಂದು ತನ್ನ ಮಣ್ಣಿನ ಮೌಲ್ಯಗಳ ಉಳಿವಿಗಾಗಿ, ಮಗಳಿಗೆ ಸಮಾಜದಲ್ಲಿ ಸುರಕ್ಷಿತ, ಮೌಲ್ಯಯುತ ಬಾಳು ಕಟ್ಟಿಕೊಡುವ ನಿಟ್ಟಿನಲ್ಲಿ ನಡೆಸುವ ಹೋರಾಟದ ಕತೆಯೇ "ಕ್ಷಮೆಯಿರಲಿ ತಾಯಿ ತುಂಗೆ".
ಹೆಸರು ಎಸ್.ಪಿ. ವಿಜಯಲಕ್ಷ್ಮಿ. ಬಿ.ಎ. ಪದವೀಧರೆ. ಹುಟ್ಟಿದ್ದು ನರಸಿಂಹರಾಜಪುರ. ಶಾಲಾ ದಿನಗಳಲ್ಲಿ ಉತ್ತಮ ಡಿಬೇಟರ್. ವಿವಾಹಾನಂತರ ಬೆಂಗಳೂರಲ್ಲಿ ನೆಲೆಸಿದ್ದಾರೆ. ಕಸೂತಿ, ಟೈಲರಿಂಗ್ ಹವ್ಯಾಸ. ನಂತರದಲ್ಲಿ ಬರವಣಿಗೆ ಹವ್ಯಾಸವಾಯಿತು. ವಿಶ್ವದ ಹಲವಾರು ದೇಶಗಳ ಪ್ರವಾಸ ಮಾಡಿರುವ ನನ್ನ ಬಹಳಷ್ಟು ಕಥೆಗಳು, ಲೇಖನಗಳು, ಪ್ರವಾಸ ಕಥನಗಳು ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿವೆ...ಇದುವರೆಗೂ 3 ಕಾದಂಬರಿ , 4 ಕಥಾಸಂಕಲನ, 4 ಕವನ ಸಂಕಲನ ಪ್ರಕಟವಾಗಿದೆ... ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ ಬಹುಮಾನದ ಜೊತೆ , ಇನ್ನೂ ಅನೇಕ ಬಹುಮಾನಗಳು ಸಂದಿವೆ.
Chapter Name | Chapter Duration |
---|---|
ಅಧ್ಯಾಯ - 1 | 29:01 |
ಅಧ್ಯಾಯ - 2 | 31:40 |
ಅಧ್ಯಾಯ - 3 | 31:59 |
ಅಧ್ಯಾಯ - 4 | 30:44 |
ಅಧ್ಯಾಯ - 5 | 32:26 |
ಅಧ್ಯಾಯ - 6 | 30:45 |
ಅಧ್ಯಾಯ - 7 | 27:02 |
ಅಧ್ಯಾಯ - 8 | 30:44 |
ಅಧ್ಯಾಯ - 9 | 32:39 |
ಅಧ್ಯಾಯ - 10 | 29:41 |
ಅಧ್ಯಾಯ - 11 | 30:04 |
ಅಧ್ಯಾಯ - 12 | 31:28 |
ಅಧ್ಯಾಯ - 13 | 29:39 |
ಅಧ್ಯಾಯ - 14 | 28:19 |
ಅಧ್ಯಾಯ - 15 | 25:29 |
ಅಧ್ಯಾಯ - 16 | 36:13 |
ಅಧ್ಯಾಯ - 17 | 26:10 |
ಅಧ್ಯಾಯ - 18 | 34:21 |
ಅಧ್ಯಾಯ - 19 | 28:01 |
ಅಧ್ಯಾಯ - 20 | 24:07 |