ಮಕ್ಕಳಿಗೆ ಕತೆಗಳ ಮೂಲಕ ಬದುಕಿನ ಪಾಠವನ್ನು ಹೇಳುವುದು ಈ ಕತೆಗಳ ಉದ್ಧೇಶ. ಪ್ರಾಣಿ ಪಕ್ಷಿಗಳು, ನಿತ್ಯ ಜೀವನದ ಪಾಠಗಳು, ತೆನಾಲಿ ರಾಮಕೃಷ್ಣ, ಅಕ್ಬರ್ ಬೀರ್ಬಲ್ ಮುಂತಾದವರ ಉದಾಹರಣೆಯನ್ನು ಇಟ್ಟುಕೊಂಡು ಮಕ್ಕಳಿಗೆ ಸತ್ಯ, ನ್ಯಾಯ, ನೀತಿ, ಪ್ರಾಮಾಣಿಕತೆ ಯನ್ನು ಕತೆಗಳ ಮೂಲಕ ತಿಳಿಸುವುದೇ ಆಗಿದೆ.
Chapter Name | Chapter Duration |
---|---|
ಅತಿಯಾಸೆ ಗತಿಗೇಡು | 02:41 |
ಪ್ರಾಮಾಣಿಕತೆ | 02:20 |
ಹದ್ದು ಮತ್ತು ಹಾವು | 01:47 |
ಕೋಪದಿಂದ ತನಗೆ ಕೇಡು | 01:34 |
ರಾಮಕೃಷ್ಣನ ನ್ಯಾಯ ತೀರ್ಪು | 01:29 |
ಎಂದಿಗೂ ಮುಗಿಯದ ಕಥೆ | 03:24 |
ತೆನಾಲಿ ರಾಮಕೃಷ್ಣ ಸಾಲ ತೀರಿಸಿದ ಕಥೆ | 05:04 |
ಸಾವಿನ ನಾಟಕ | 02:37 |
ಮಂದ ಬುದ್ಧಿ | 01:18 |
ಅನುಕರಣೆ | 01:55 |
ನಿಜವಾದ ಬ್ರಾಹ್ಮಣ | 03:51 |
ಪಾರಿವಾಳ ಮತ್ತು ಇರುವೆ | 01:16 |
ಸಹವಾಸ | 01:18 |
ಬುದ್ದಿವಂತ ರಾಮಕೃಷ್ಣ | 02:47 |
ಗೋವಿನ ರಕ್ಷಣೆ | 02:31 |
ಎಲ್ಲಾ ಹೊನ್ನಿಗಾಗಿ | 02:35 |
ತಿಲಕಾಷ್ಠ ಮಹಿಷ ಬಂಧನ | 07:20 |
ನರಿ ಮತ್ತು ಹುಂಜ | 02:21 |
ವಿಕಟ ಕವಿಯ ಕಥೆ | 05:26 |
ಸನ್ಯಾಸಿ ಮತ್ತು ಇಲಿ | 02:55 |