Home / Audio Books / Makkala Kate Bhaaga 2 - Audio Book
Makkala Kate Bhaaga 2 - Audio Book eBook Online

Makkala Kate Bhaaga 2 - Audio Book (ಮಕ್ಕಳ ಕತೆ ಭಾಗ ೨ - ಆಡಿಯೋ ಪುಸ್ತಕ)

About Makkala Kate Bhaaga 2 - Audio Book :

ಮಕ್ಕಳಿಗೆ ಕತೆಗಳ ಮೂಲಕ ಬದುಕಿನ ಪಾಠವನ್ನು ಹೇಳುವುದು ಈ ಕತೆಗಳ ಉದ್ಧೇಶ. ಪ್ರಾಣಿ ಪಕ್ಷಿಗಳು, ನಿತ್ಯ ಜೀವನದ ಪಾಠಗಳು, ತೆನಾಲಿ ರಾಮಕೃಷ್ಣ, ಅಕ್ಬರ್ ಬೀರ್ಬಲ್ ಮುಂತಾದವರ ಉದಾಹರಣೆಯನ್ನು ಇಟ್ಟುಕೊಂಡು ಮಕ್ಕಳಿಗೆ ಸತ್ಯ, ನ್ಯಾಯ, ನೀತಿ, ಪ್ರಾಮಾಣಿಕತೆ ಯನ್ನು ಕತೆಗಳ ಮೂಲಕ ತಿಳಿಸುವುದೇ ಆಗಿದೆ.

Chapter Details:
Chapter Name Chapter Duration
ಮೋಸ ಮಾಡಬೇಡ ಮೋಸ ಹೋಗಬೇಡ 02:05
ನೀರಿಗೆ ಆಧಾರ 02:33
ಜಾಣ ಮೇಕೆಗಳು 02:03
ವಿಶಾಲ ಹೃದಯದ ರಾಮಕೃಷ್ಣ 01:51
ರಾಮಕೃಷ್ಣನು ಮತ್ತು ಕಳ್ಳರು 03:37
ಜಂಬಗಾರ ಸೊಳ್ಳೆ 01:27
ಸಿಂಹ ಮತ್ತು ಮೊಲ 01:51
ನರಿ ಮತ್ತು ಸಿಂಹ 02:39
ಬುದ್ದಿವಂತ ಈಸೋಪ 04:19
ಬುದ್ದಿವಂತ ವ್ಯಾಪಾರಿಗಳು 04:58
ಜಗತ್ತಿನಲ್ಲಿ ಯಾರು ಹೆಚ್ಚು ಸುಖಿಗಳು 02:46
ಜಾಣ ಹುಡುಗಿ 01:48
ಹಾಸಿಗೆ ಇದ್ದಷ್ಟು ಕಾಲು ಚಾಚು 04:26
ಗುರುತು ಹಿಡಿದದ್ದು ಹೇಗೆ? 04:18
ದೊರೆಗಳ ದೊಡ್ಡ ಗುಣ 01:37
ವಾಹ್! ವಾಹ್! 01:25
ಸಿ.ವಿ. ರಾಮನ್ ಮತ್ತು ಆಲ್ಕೋಹಾಲ್ 01:05
ಕರೆದುಕೊಂಡು ಬಾ 01:32
ಚಂದ್ರನನ್ನು ರಕ್ಷಿಸಿದ ಮಾನವ 03:25
ಸುಂದರ ವ್ಯಕ್ತಿತ್ವ 02:00
Rent For 30 Days
Write A Review

Author's Books