Home / Audio Books / Odala Kaali Puta - Audio Book
Odala Kaali Puta - Audio Book eBook Online

Odala Kaali Puta - Audio Book (ಒಡಲ ಖಾಲಿ ಪುಟ)

About Kaveri S S :

ಮೂಲತಃ ಹಾಸನ ಜಿಲ್ಲೆಯ ಸಕಲೇಶಪುರದವರು. ಓದಿದ್ದು ಹಾಸನದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಕಾಂ., ಮುಕ್ತ ವಿಶ್ವವಿದ್ಯಾಲಯದಲ್ಲಿ ಎಂ.ಕಾಂ. ಹಾಗೂ ಬದುಕು ಕಮ್ಯೂನಿಟಿ ಕಾಲೇಜಿನಲ್ಲಿ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ. ಈಗ ‘ಕನ್ನಡಪ್ರಭ’ ದಿನಪತ್ರಿಕೆಯಲ್ಲಿ ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ‘ಕರಗದ ನಗು’ (ಕಥಾ ಸಂಕಲನ) ಹಾಗೂ ‘ಒಡಲ ಖಾಲಿ ಪುಟ’ (ಲೇಖನಗಳ ಸಂಗ್ರಹ) ಪ್ರಕಟಿತ ಕೃತಿಗಳು.

Kaveri S S has M.Com. After her post graduation, she had worked in some organizations. Later she opt Journalism as her profession. Currently she is working as a Journalist in a newspaper. ‘Karagada Nagu’ is her published book. This book was selected for financial assistance from Kannada Book Authority.

Chapter Details:
Chapter Name Chapter Duration
ಭಾವ ಪಟಗಳು - ಮೇರಿ ಟೀಚರ್ ಮತ್ತು ಇಂಗ್ಲಿಷ್ ಎಂಬ ಮಾಯಾಂಗನೆ 12:42
ಭಾವ ಪಟಗಳು - ಉಡುಪಿನೂರಿನ ನೋವು-ನಲಿವು 11:31
ಭಾವ ಪಟಗಳು - ಅಕ್ಷರ ಕಲಿಸಿದವರ ಅಚ್ಚಳಿಯದ ನೆನಪು 5:06
ಭಾವ ಪಟಗಳು - ಅರಿವಿನ ಪಯಣದ ಆರ್ದ್ರ ನೆನಪುಗಳು... 26:56
ಭಾವ ಪಟಗಳು - ಅತಿಥಿಗೆ ಕಾಯುವ ಕಾರ್ಯಕ್ರಮ 6:05
ಭಾವ ಪಟಗಳು - ಬಾಲ್ಯದ ಬಾಲ್ಕನಿಯಲ್ಲಿ ತುಂಟತನದ ಮೆರವಣಿಗೆ 9:27
ಭಾವ ಪಟಗಳು - ಮಳೆಯ ಹೆಜ್ಜೆ ಗುರುತುಗಳು 9:43
ಭಾವ ಪಟಗಳು - ಬಸ್ ಭಾವಲೋಕ 8:36
ಭಾವ ಪಟಗಳು - ಮದುವೆ ಹಿನ್ನೆಲೆಯಲ್ಲಿ 7:57
ಭಾವ ಪಟಗಳು - ನಿದ್ರೆಯ ನೆನಪು 6:08
ಭಾವ ಪಟಗಳು - ಶಿಶ್ವಾರದಿಂದ ಸ್ಕೂಲು ತಲುಪಿದ ನೆನಪು 17:53
ವಿಚಾರ ವಿಹಾರ - ನರಹತ್ಯೆ ಸಮರ್ಥನೀಯವೇ? 3:40
ವಿಚಾರ ವಿಹಾರ - ಮಾಧ್ಯಮ ಮತ್ತು ಮಹಿಳೆ 12:25
ವಿಚಾರ ವಿಹಾರ - ಬರಡುಗೊಂಡ ಜೀವ ಹನಿ ನೀರಿಗಾಗಿ ಬಾಯ್ತೆರೆಯುವುದು ತಪ್ಪೇ? 4:04
ವಿಚಾರ ವಿಹಾರ - ಮುಂದುವರೆದವರ ನಡುವೆ ಬದುಕು ಕಟ್ಟಿಕೊಳ್ಳುವವರ ಸಂಕಟ 7:42
ವಿಚಾರ ವಿಹಾರ - ಮುಟ್ಟೂ...ಧಾರ್ಮಿಕ ಮನಸ್ಸಿನ ಮೈಲಿಗೆಯೂ 4:20
ವಿಚಾರ ವಿಹಾರ - ರೈತರು ಅಪ್ರಯೋಜಕರಲ್ಲ: ಅವರ ಜ್ಞಾನಕ್ಕೂ ಮನ್ನಣೆ ಸಿಗಲಿ 5:05
ವಿಚಾರ ವಿಹಾರ - ಸಮುದಾಯ ರೂಪಿತ ಶಿಕ್ಷಣ ವ್ಯವಸ್ಥೆ ಇಂದಿನ ಅಗತ್ಯ 8:01
ವಿಚಾರ ವಿಹಾರ - ಮೀಸಲಾತಿ ವಿರೋಧಿಗಳ ಸಮಾನತೆ ವ್ಯಾಖ್ಯಾನ 7:22
ವಿಚಾರ ವಿಹಾರ - ಭಯದ ಭ್ರಾಂತಿಯ ಲೋಕದೊಳಗೆ.. 7:06
ಅಸಂಗತ ಲಹರಿ - ಅಮೂರ್ತ ಮೂರ್ತಗಳ ಸುತ್ತ… 5:13
ಅಸಂಗತ ಲಹರಿ - ಅವಳ ಮನಸ್ಸು ಹರಿಯುತ್ತಲೇ ಇದೆ 8:19
ಅಸಂಗತ ಲಹರಿ - ಬೆಲೆ ಕಳೆದುಕೊಂಡ ಬರಡು ಬದುಕಿನಲಿ 7:41
ಅಸಂಗತ ಲಹರಿ - ಬಿಳುಚಿಕೊಂಡ ಸತ್ಯದ ಎದುರು ಕಳಚಿಕೊಂಡ ಭಾವಗಳು 7:20
ಅಸಂಗತ ಲಹರಿ - ದಿಗಂತವಿರದ ದಾರಿಯಲ್ಲಿ... 4:25
ಅಸಂಗತ ಲಹರಿ - ಮತ್ತೊಮ್ಮೆ ನಾನು ನಾನಾಗಿ ಕಾಣದ ಲೋಕದೊಳಗೆ 3:49
ಅಸಂಗತ ಲಹರಿ - ಕನಸು ಚಿವುಟಿದ ವಿಧಿ ಎದುರು ಕುಳಿತು… 5:23
ಅಸಂಗತ ಲಹರಿ - ಮೌನ ಮುರಿದು ತೀರಬೇಕೆಂಬ ಕನಸು 4:35
ಅಸಂಗತ ಲಹರಿ - ನನ್ನೊಳಗಿನ ಸೋಲು-ಗೆಲುವು 3:10
ಅಸಂಗತ ಲಹರಿ - ಸವೆದ ಹಾದಿಯಲ್ಲಿನ ಪಯಣ 3:41
ಅಸಂಗತ ಲಹರಿ - ಅಮೂರ್ತ ಭಾವದಿಂದ ಮೂರ್ತದೆಡೆಗೆ 5:34
ಅಸಂಗತ ಲಹರಿ - ಒಡಲ ಖಾಲಿ ಪುಟ 5:21
ಒಲವಿನ ಪುಟಗಳು - ಒದ್ದೆಯಾದ ನೆಲದಲ್ಲಿ ಒಬ್ಬಳೇ ಹೆಜ್ಜೆ ಇಡುವಾಗ 8:56
ಒಲವಿನ ಪುಟಗಳು - ದಾರಿ ನಡುವಲ್ಲಿ ಬಿದ್ದುಕೊಂಡಿದೆ ಪುಳಕ 5:10
ಒಲವಿನ ಪುಟಗಳು - ಮುಂಗಾರಿಗೆ ಮೈಯ್ಯೊಡ್ಡಿ 4:13
ಒಲವಿನ ಪುಟಗಳು - ನನ್ನ ಕನಸು 5:31
ಒಲವಿನ ಪುಟಗಳು - ನೀನಿಲ್ಲದ ಜಾತ್ರೆಯ ತೊರೆದು ಇಂದಿಗೆ ನಾಲ್ಕು ವರ್ಷ 2:36
ಒಲವಿನ ಪುಟಗಳು - ಮನದ ಬಾಗಿಲು ತೆರೆದಿದೆ ನಿನಗಾಗಿ 3:10
ಒಲವಿನ ಪುಟಗಳು - ನೀ ಕೋಪಿಸಿಕೊಳ್ಳೋದೆ ನನ್ನ ಪ್ರಾಬ್ಲಮ್ಮು 7:37
ಒಲವಿನ ಪುಟಗಳು - ಶೂನ್ಯದೊಳಗೆ ಕಾಣುವ ಖಾಲಿಯಾಗಿರುತ್ತೇನೆ 4:33
Rent For 30 Days
Write A Review

Author's Books