Home / Audio Books / Panchatantrada Kategalu Bhaaga 2 - Audio Book
Panchatantrada Kategalu Bhaaga 2 - Audio Book eBook Online

Panchatantrada Kategalu Bhaaga 2 - Audio Book (ಪಂಚತಂತ್ರದ ಕತೆಗಳು ಭಾಗ ೨ - ಆಡಿಯೋ ಪುಸ್ತಕ)

About Panchatantrada Kategalu Bhaaga 2 - Audio Book :

ಮಕ್ಕಳಿಗೆ ಬದುಕಿನ ಮೌಲ್ಯಗಳನ್ನು ಪ್ರಾಣಿ,ಪಕ್ಷಿ, ಕಾಡು ಈ ರೀತಿಯ ಉದಾಹರಣೆಗಳನ್ನು ಆಧಾರವಾಗಿಟ್ಟುಕೊಂಡು ಕತೆಯನ್ನು ಹೇಳಿ ಆ ಕತೆಗಳ ಮೂಲಕ ಅವರಿಗೆ ಬದುಕಿನ ಸಂದೇಶಗಳಾದ ಸತ್ಯ,ನ್ಯಾಯ,ನೀತಿ,ಪ್ರಾಮಾಣಿಕತೆಯನ್ನು ಕತೆಗಳ ಮೂಲಕ ತಿಳಿಸುವುದೇ ಆಗಿದೆ.

About Su Rudramurthy Shastry :

ಲೇಖಕ ರುದ್ರಮೂರ್ತಿ ಶಾಸ್ತ್ರಿ ಅವರು ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸುಗ್ಗನಹಳ್ಳಿಯವರು. ತಂದೆ-ಎಸ್.ಎನ್. ಶಿವರುದ್ರಯ್ಯ, ತಾಯಿ- ಸಿದ್ಧಗಂಗಮ್ಮ. ಪ್ರಾರಂಭಿಕ ಶಿಕ್ಷಣ ಹುಟ್ಟೂರಿನಲ್ಲಿ , ಪ್ರೌಢಶಾಲೆಯನ್ನು ರಾಮನಗರದಲ್ಲಿ ಪೂರ್ಣಗೊಳಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವೀಧರರು. ಬೆಂಗಳೂರಿನ ರೇಣುಕಾಚಾರ್ಯ ಸಂಜೆ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದರು. ನಂತರ ವೃತ್ತಿಗೆ ರಾಜೀನಾಮೆ ನೀಡಿ ಸಾಹಿತ್ಯ ಸೇವೆಯಲ್ಲಿ ತೋಡಗಿ, ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ.

‘ಭಾವ ಲಹರಿ’, ಪರಿ, ಅಂತರಂಗ-ಬಹಿರಂಗ, ಚಿತ್ರಕಲ್ಪನೆ, ರಾಗ, ನಾಡಗೀತೆಗಳು, ನಾದರೂಪಕ ಕವನ ಸಂಕಲನಗಳು. ಪ್ರಾಸ-ಪ್ರಯಾಸ, ಕೆಂಪಭಾರತಂ, ಕೆಂಪರಾಮಾಯಣಂ, ಕೆಂಪನ ವಚನಗಳು, ಅಲ್ಪಜ್ಞನ ವಚನಗಳು ಮುಂತಾದ ಹಾಸ್ಯ ಸಂಕಲನಗಳು ಸೇರಿ ಸುಮಾರು 16 ಕಾವ್ಯ ಕೃತಿಗಳು. ಕಾದಂಬರಿ-ಧರ್ಮಚಕ್ರವರ್ತಿ ಅಶೋಕ, ಔರಂಗಜೇಬ, ಕುಮಾರರಾಮ, ಚಾಣಕ್ಯ, ಸರ್ವಜ್ಞ, ಚಾರುದತ್ತ, ಬಣ್ಣದ ಹಕ್ಕಿ, ಸ್ವಪ್ನಗಾನ, ರಾಧಾರಜನಿ, ಮಣ್ಣಿನ ಋಣ ಹೀಗೆ ಸಾಮಾಜಿಕ, ಐತಿಹಾಸಿಕ ಕಾದಂಬರಿಗಳು ಸೇರಿ 30 ಕೃತಿ ರಚಿಸಿದ್ದು, ಮಕ್ಕಳ ಸಾಹಿತ್ಯಕ್ಕೂ ಅಪಾರ ಕೊಡುಗೆ ನೀಡಿದ್ದಾರೆ.

Chapter Details:
Chapter Name Chapter Duration
ಕೆಟ್ಟ ಅತ್ತೆ 04:08
ಕೆಟ್ಟ ಹೆಂಡತಿ 05:31
ಕೊಕ್ಕರೆ ಮತ್ತು ಏಡಿ 04:34
ಚತುರ ಮೊಲ 05:54
ಟಿಟ್ಟಿಭ ದಂಪತಿಗಳು 04:14
ತಕ್ಷಣದ ಬುದ್ಧಿವಂತಿಕೆ 01:48
ತಿಗಣೆಯೂ ಕೊರೆಯೂ 02:08
ತಿರುಕನ ಕನಸು 03:34
ತುಂಗಭುಜ 04:20
ದಡ್ಡ ರಾಕ್ಷಸ 03:43
ದಂತಿಲನ ಕಥೆ 05:12
ದುರಾಸೆಯ ನರಿ 01:37
ದೂರ್ವಾಸ ಮತ್ತು ನಾಯಿ 02:47
ದೂರ್ತ ಶಿಖಾಮಣಿ 03:52
ದೇವರು ಕೊಟ್ಟದ್ದು 03:25
ನರಿಯ ಕಥೆ 02:18
ನರಿಯು ಬೀಲವೂ 03:48
ನರಿಯು ಭೇರಿಯು 03:06
ನಾಣ್ಯವನ್ನು ಕೊಡುವ ಸರ್ಪ 03:40
ನಾಲ್ವರು ಧೂರ್ತರು 02:47
ನೇಕಾರನ ಪ್ರೇಮ 06:20
ಬ್ರಹ್ಮ ರಾಕ್ಷಸ ಮತ್ತು ಕಳ್ಳ 02:28
Rent For 30 Days
Write A Review

Author's Books