Home / Audio Books / Samadhana Bhaaga 1 - Audio Book
Samadhana Bhaaga 1 - Audio Book eBook Online

Samadhana Bhaaga 1 - Audio Book (ಸಮಾಧಾನ ಭಾಗ ೧ - ಆಡಿಯೋ ಪುಸ್ತಕ)

About Samadhana Bhaaga 1 - Audio Book :

`ಓ ಮನಸೇ...' ಪತ್ರಿಕೆಯ ಅತ್ಯಂತ ಪಾಪ್ಯುಲರ್ ಅಂಕಣವೆಂದರೆ `ಸಮಾಧಾನ'. ಅದೊಂದು ಥರದಲ್ಲಿ ಇಬ್ಬರು ಪರಮಾಪ್ತರು ಎದುರಾ ಎದುರು ಕುಳಿತು ಮೆಲ್ಲನೆಯ ದನಿಯಲ್ಲಿ ಮಾತನಾಡಿಕೊಂಡ ಹಾಗೆ. ನೊಂದ ಪಾಪಚ್ಚಿ, ಅಮ್ಮನಿಗೆ ದೂರು ಹೇಳಿದಾಗ ಅಮ್ಮ ಬಾಚಿ ತಬ್ಬಿ ಮೈದಡವಿದ ಹಾಗೆ. ಒಬ್ಬ ಗೆಳತಿ ನೊಂದು ಕುಳಿತಾಗ ಅವಳ best friend ``ಸಾಕು ಏಳೇ... ಬಿಟ್ಟಾಕು ಇದನ್ನೆಲ್ಲ'' ಎಂದು ಆಪ್ತ ದನಿಯಲ್ಲಿ ಗದರಿಸಿದ ಹಾಗೆ. ಈ ಅಂಕಣವನ್ನು, ಅದೇನೇ ಕೆಲಸವಿದ್ದರೂ ನಾನೇ ಕೈಯಾರೆ ಬರೆಯುತ್ತೇನೆ. ಈ ಅಂಕಣಕ್ಕೆ ಬಂದ ಪತ್ರಗಳನ್ನು ನನ್ನ ಸಿಬ್ಬಂದಿಯವರಿಗೂ open ಮಾಡಿ, ಓದಲು ಬಿಡುವುದಿಲ್ಲ. ಅಂಥ ಶ್ರದ್ಧೆ ಇದರೆಡೆಗೆ ನನಗಿದೆ. ಕೆಲವು ಸಲ, ``after all ಇದು ಯಾವ ದೊಡ್ಡ ಸಮಸ್ಯೆ?'' ಅಂತ ಅನ್ನಿಸೋದು. ಅದು ನನಗೆ `after all'. ನಿಜ. ಅನುಭವಿಸುವವರಿಗೆ? ಅದೇ ಸಮಾಧಾನ

About Ravi Belagere :

ರವಿ ಬೆಳಗೆರೆ. ಕನ್ನಡ ಅಕ್ಷರಲೋಕದ ಮಾಂತ್ರಿಕ ಎಂದೇ ಖ್ಯಾತರಾದ ಹಿರಿಯ ಪತ್ರಕರ್ತ, ಬರಹಗಾರ.

1995ರಲ್ಲಿ ಹಾಯ್‌ ಬೆಂಗಳೂರು ಆರಂಭಿಸಿದ್ದರು. ಕಾದಂಬರಿ, ಅನುವಾದ, ಕಥಾ ಸಂಕಲನ, ಅಂಕಣ ಬರಹಗಳು, ಜೀವನ ಕಥನ ಒಳಗೊಂಡ ಅವರ ಸುಮಾರು 70 ಪುಸ್ತಕಗಳು ಪ್ರಕಟಗೊಂಡಿವೆ.

ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಜೀವಮಾನದ ಸಾಧನೆ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಸಂದಿವೆ.

ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ ಮಾಡಿದ್ದ ಅವರು ಪತ್ರಿಕೋದ್ಯಮದ ಕಡೆಗೆ ಹೊರಳಿದರು. ಸಾಹಿತ್ಯ, ಕ್ರೈಂ ಕಾರ್ಯಕ್ರಮಗಳ ನಿರೂಪಣೆ, ಓ ಮನಸೇ ಮೂಲಕ ಜನಪ್ರಿಯರಾದರು. ಅವರು ಬೆಂಗಳೂರಿನಲ್ಲಿ ಪ್ರಾರ್ಥನಾ ಶಾಲೆ ಕಟ್ಟಿ ಬೆಳೆಸಿದ್ದಾರೆ.

Chapter Details:
Chapter Name Chapter Duration
ಅಫಿಡವಿಟ್ 02:41
ಅವನಿಗೆ ಏನು ಹೇಳಲಿ? 04:13
ಅವನು ಯಾಕೆ ಅರ್ಥ ಮಾಡ್ಕೊಳ್ತಿಲ್ಲ? 08:21
ನನ್ನ ಲೈಫ್‍ಸ್ಟೈಲ್ ಹೇಗಿರಬೇಕು? 09:02
ಯಾರು ಹಿತವರು ನನಗೆ ಈ ಇಬ್ಬರೊಳಗೆ? 04:55
ಅನುಮಾನದ ಹೊಗೆ ಗೆಳೆತನವನ್ನು ಸುಟ್ಟೀತೇ? 03:34
ಅಕ್ಕನಿಗಿಂತ ಮುಂಚೆ ತಂಗಿ ಮದುವೆ ಆಗಬಾರದು ಅನ್ನೋ ನಿಯಮವೆಲ್ಲಿದೆ? 09:22
ದುರುಳ ತಂದೆಗೆ ಮರುಳಾದ ಮಕ್ಕಳು. 08:11
ಜ್ಯೋತಿಷ್ಯ ನಂಬುವ ಹುಡುಗಿಗೆ ಲಗ್ನ ಬಲವಿಲ್ಲ? 09:25
ಪಪ್ಪಾ ನಾನು ಏನು ಮಾಡಲಿ ಹೇಳಿ ಎಂದ ಮಗಳಿಗೆ 07:56
ಮಿತ್ರಾ... ನಿಮ್ಮ ಮದುವೆಗೆ ನಾನೇ ಪುರೋಹಿತ 06:55
ಮನೆಯಲ್ಲಿ ಉಳಿದ ರಾತ್ರಿ ಅವನು ತಬ್ಬಿಕೊಂಡ! 07:47
ಮನಸ್ಸು ಕೊಟ್ಟೆ, ದೇಹವನ್ನೂ ಕೊಟ್ಟೆ, ಇನ್ನೇನ ಕೊಡಲಿ ಅವನಿಗೆ? 09:20
ವಿಕಲಚೇತನ ಎಂಬ ಪದವೇ ಅಪದ್ಧ. 07:55
ಹೆಣ್ಣುಮಗಳ ನಡುನೆತ್ತಿಯಲ್ಲಿ ಒಂದು ಬಾಲ್ಡ್ ಪ್ಯಾಚ್ 10:21
ಎಚ್ಚರವಿರಲಿ! ಅವನು ತೊಂದರೇನೂ ಮಾಡಬಲ್ಲ 15:59
ನೀನು ಮಾಡಿದ್ದೆಲ್ಲ ಸರಿ ಅನ್ಸುತ್ತಾ ಹೇಳು? 07:22
ಇಲ್ಲಿಯ ತನಕ ಈಜಿ ಬಂದೆ,ಆದರೆ ಮುಂದೆ? 07:29
ಎಲ್ಲ ಪ್ರೀತಿಯ ಮರೆತು ಅವಳು ಚಪ್ಪಲಿಯಲ್ಲಿ ಹೊಡೆದಳಾ? 13:43
ಇವನೆಂಥ ಎರಡನೇ ಗಂಡ ಗಂಟು ಬಿದ್ದ? 12:15
ಅಗೋಚರ ಧ್ವನಿಗಳ ನಿರಂತರ ಕಿರಿಕಿರಿ 09:22
ಎಷ್ಟೆಲ್ಲ ಕಷ್ಟಗಳನ್ನು ಸಹಿಸುತ್ತಲೇ ಬೆಳೆದೆ ಗೊತ್ತಾ? 24:30
ನಮ್ಮೆಜಮಾನ್ರು ಮೊದಲಿನಂತಿಲ್ಲ! 02:55
ಏಕೆ ಕಾಡುತಿದೆ ಹೀಗೆ ಸುಮ್ಮನೆ, ಯಾವುದು ಈ ರೋಗ? 02:25
ಒಂದು ಬಾಟಲಿಗಾಗಿ ಅಮ್ಮ ನಮ್ಮನ್ನೇ ಮಾರತೊಡಗಿದಳು! 21:31
ಅಪ್ಪ ಬೇಕು ಅಪ್ಪ 03:22
ಕೈಬಿಟ್ಟು ಹೋದ ಗೆಳೆಯನಿಗಾಗಿ ಈ ಪರಿ ಒದ್ದಾಡುವ ಗಂಡಸಿರುತ್ತಾನಾ? 24:44
ಗೆಳತಿ, ನೀನೇಕೆ ಹೀಗೆ ಸುಡುತಿ? 03:27
ಆ ಅಚಾತುರ್ಯ ನಡೆದೇ ಹೋಯಿತು! 03:04
ಅವಳು ಅಮ್ಮ ಅಲ್ಲ ಗುಮ್ಮ! 04:18
ಹೇಡಿಗಳು ಪ್ರೇಮಿಸಲೇಬಾರದು 02:52
ಆಸೆಗೆ ಬಿದ್ದ ಅಮಾಯಕ ಮನಸ್ಸಿಗೆ ಅನುಮಾನವೇ ಬರಲಿಲ್ಲ! 19:05
ದಾರಿತಪ್ಪಿದ ತಮ್ಮನನ್ನು ದಂಡಿಸುವುದು ಹೇಗೆ? 05:02
ಮೊಬೈಲ್ ಅಂಗಡಿಯ ಈ ಹುಡುಗನನ್ನು ನಂಬಲಾ? 24:36
ಪತ್ರದಲ್ಲಿ ಕರೆದವಳು ಮಾತಿಗ್ಯಾಕೆ ಬರಲಿಲ್ಲ? 04:55
ನೂರು ವರುಷ ಸುಖವಾಗಿ ಬಾಳಬೇಕು… 13:58
ಈ ಪರಿಚಯ-ಸ್ನೇಹಗಳು ನನ್ನನ್ನು ಎಲ್ಲಿಗೆ ತಂದು ನಿಲ್ಲಿಸಿದವೋ ನೋಡಿ! 28:02
ಹಗಲು ಅತ್ತೆಯ ಕಾಟ: ಇರುಳು ಗಂಡನ ಕಾಟ 08:54
ಅವಳು ಜೀವದ ಗೆಳತಿ: ಈಗ ಅವಳೇ ನನ್ನ ಸವತಿ! 15:31
ಜಗಳ ಏನೇ ಇರಲಿ: ಅದರ ರೀತಿ ಮಾತ್ರ ಹಾಗಿರಬಾರದು 25:25
ನೋಡ ನೋಡ್ತ ಕೈತಪ್ಪಿ ಹೋದಳು 14:36
ಆಕೆಯನ್ನು ಇದೊಂದು ಸಲ ನೀನು ಕ್ಷಮಿಸಬೇಕು 12:02
ಇರುಳು ಈತನ ಕಾಟ: ಹಗಲೆಲ್ಲ ಆಕೆಯ ಕಾಟ 23:04
ವಿಪರೀತ ಸಿಟ್ಟಿನವನಾದ ನಾನು ಏನೆಲ್ಲ ಮಾಡಿಕೊಂಡೆ! 21:17
ಅದಕ್ಕೆ ಯಾರನ್ನಾದರೂ ನೋಡಿಕೋ ಅಂತ ಅನ್ನಬಹುದಾ? 16:44
ಷಂಡನಿಗೆ ಗಂಡನಾಗಿ ಬದುಕು ದಂಡವಾಗಿ ಹೋಯಿತು 12:22
ಮೊಬೈಲ್ ಖಾಲಿ: ಅವನೇಕೆ ಹೀಗೆ ಆಡ್ತಾನೆ ಅಂತ ನೀವು ಹೇಳಿ! 18:35
ಅದೆಷ್ಟು ಸಲ ಅವಳಿಗೆ ಗಿಫ್ಟ್ ಕೊಟ್ಟೆ ಗೊತ್ತಾ? 18:04
ನಾನು ಮಾಡಿದ್ದು ಸರಿಯಲ್ಲವೇ? ನಿರ್ಧರಿಸಿ ಹೇಳಿ ಅಂಕಲ್ 16:43
Rent For 30 Days
@ ₹ 69 / $ 1
Write A Review

Author's Books