ಅನು ಬೆಳ್ಳೆ ಕಾವ್ಯನಾಮದಿಂದ ಕನ್ನಡದ ಓದುಗರಿಗೆ ಪರಿಚಿತರಾಗಿರುವ ರಾಘವೇಂದ್ರ ಬಿ ರಾವ್ ಅವರು ವೃತ್ತಿಯಲ್ಲಿ ಉಪನ್ಯಾಸಕರು. ಈವರೆಗೆ ಇವರು ರಚಿಸಿದ ಕೃತಿಗಳು 35ಕ್ಕೂ ಹೆಚ್ಚು. ಇವರು ಹುಟ್ಟಿದ್ದು ತಮಿಳುನಾಡಿನ ವೆತ್ತಲಕುಂಡು ವಿನಲ್ಲಿ. ಪ್ರಸ್ತುತ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೆಳ್ಮಣ್ಣು ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಇವರ ಆಸಕ್ತ ಕ್ಷೇತ್ರ ಕಥೆ ಮತ್ತು ಕಾದಂಬರಿಗಳು.