Home / Authors / Pradeep Kumar

Pradeep Kumar Kannada author

Pradeep Kumar

About the Author

50ಕಾದಂಬರಿಗಳು ಕನ್ನಡದ ಪತ್ರಿಕಗಳಾದ ಸುಧಾ, ತರಂಗ, ಕಮ೯ವೀರ, ಮಂಗಳ, ವಾರ ಪತ್ರಿಕೆಗಳಲ್ಲಿ ಸುಮಾರು 30 ಕಾದಂಬರಿಗಳು ಧಾರಾವಾಹಿಯಾಗಿ ಪ್ರಕಟವಾಗಿದೆ. ಪೋಟೋ ಕಾಮಿಕ್ಸ್ ಆಗಿ ಅಭೇದ್ಯ, ಮತ್ತು ಮರೀಚಿಕೆ ಎನ್ನುವ ಎರಡು ಕಾದಂಬರಿಗಳು ಪ್ರಕಟ ಗೊಂಡಿದೆ. ವಿದೇಶದಲ್ಲಿ ಕನ್ನಡದ ಕಂಪು ಕಾಯ೯ಕ್ರಮದ ಆಯೋಜನೆಯನ್ನು ದುಬೈ, ಸಿಂಗಾಪುರ, ನೇಪಾಳ, ಮಲೇಷ್ಯಾದಲ್ಲಿ ಮಾಡಲಾಗಿದೆ. 'ಬದಲಾಗದವರು' ಚಿತ್ರಕ್ಕೆ ನಿದೇ೯ಶನ ಈಗ ಮತ್ತೊಂದು ಕಾದಂಬರಿ ಆಧಾರಿತ 'ಕಾಣದ ನೆರಳು' ಚಿತ್ರಕ್ಕೆ ಸಂಭಾಷಣೆ ಮತ್ತು ಕಥೆಯನ್ನು ಬರೆದಿದ್ದಾರೆ.

eBooks