"ಮದುವೆ ಎಂಬುದು ಮನುಷ್ಯನ ಇತರೆ ಅವಶ್ಯಕತೆಗಳಲ್ಲೊಂದೇ ಹೊರತು ಅನಿವಾರ್ಯವಲ್ಲ" ಎಂದು ಯಾಂತ್ರಿಕವಾಗಿ ಯೋಚಿಸುವ ತ್ರಿಶೂಲ್ಗೆ ಜೋಡಿಯಾಗುವುದು "ಮದುವೆ ಎಂದರೆ ಪ್ರೀತಿ ಹಾಗೂ ವಿಶ್ವಾಸ. ಆದರೆ ಆ ಪ್ರೀತಿ, ವಿಶ್ವಾಸಕ್ಕೆ ಬಹಳಷ್ಟು ಗಂಡಸರು ಅರ್ಹರಲ್ಲ" ಎಂದು ಭಾವಿಸುವ ಆನ್ಯಾ. ಒಬ್ಬರ ಆಲೋಚನೆ ಮತ್ತೊಬ್ಬರದಕ್ಕೆ ಹೊಂದುವುದಿಲ್ಲ! ಇಂತಹ ಇಬ್ಬರನ್ನು ಬಂಧಿಸಿದ ವಿವಾಹವೆಂಬ ಬಂಧನ ಭದ್ರವಾಗಿ ಉಳಿಯುತ್ತದೆಯೇ?
ಭವಾನಿ ಅಜಿತ್ ಕಟ್ಟೆ ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ಬೆಂಗಳೂರಿನ ಎಂ.ಎಸ್.ಇಂಜಿನೀಯರಿಂಗ್ ಕಾಲೇಜಿನಲ್ಲಿ ಎಂ.ಸಿ.ಎ ಮುಗಿಸಿ ಶಿಕ್ಷಣ ವೃತ್ತಿಯಲ್ಲಿ ಆಸಕ್ತಿ ಹೊಂದಿರುವ ಇವರು ಕಾಲೇಜು ಲೆಕ್ಚರರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಚಿಕ್ಕಂದಿನಿಂದಲೂ ಹಲವಾರು ಕೃತಿಗಳನ್ನು ಓದಿ, ತಾವೂ ಬರೆಯಬೇಕೆಂಬ ಹಂಬಲವಿದ್ದ ಇವರ ಮೊಟ್ಟ ಮೊದಲ ಅನುವಾದವಿದು. ತಮ್ಮ ಬಿಡುವಿನ ವೇಳೆಯನ್ನು ಬರವಣಿಗೆಗೆ ಮೀಸಲಿಟ್ಟಿದ್ದಾರೆ.
Bhavani Ajit Katte is born and brought up in Bangalore. She has completed her MCA from M.S.Engineering College, Bangalore. She is into teaching profession since 4 years. Since childhood she is fascinated in reading books and that made her to write. This is her first translated work from English to Kannada and she is keen to write more in Kannada.
Rent Now Suma
very interesting… different and refreshing and I thoroughly recommend it to anyone
Sibu sonar
Very nice story, reading during covid 19 situation feeling relexed
Trupti Kota
Personally known Author, the book is awesome. Please do read it.
Muktha
Very pleasant and sensible story
Harshini
Nice story line.
Lakshminarayana K
ಮನ ಮುಟ್ಟುವ ಪ್ರೇಮ ಪ್ರಸಂಗ. ಕಾವ್ಯಮಯ ಬರವಣಿಗೆ. ಸುಲಭವಾಗಿ ಓದಿಸಿಕೊಳ್ಳುತ್ತಾ ಸಾಗುವ ಸರಳ ಕತೆ. ಬರಹಗಾರ್ತಿಗೆ ಶುಭವಾಗಲಿ.
Kavana
Pleasant and a nice story to read!
Ram Prasad K.V
I want to buy the book