Home / eBooks / Jothe Jotheyali
Jothe Jotheyali eBook Online

Jothe Jotheyali (ಜೊತೆ ಜೊತೆಯಲಿ)

About Jothe Jotheyali :

“A fantastic romantic novel penned by Geetha B.U.

A novel is mixed blend of love, romance, feelings, care and concerns of parents, and mainly the determined and admirable self-respect nature of lead characters. The highlight is author herself plays a role as “Sumithra”. This adds value to the lively narration.

When a love story is narrated at one end, the writer describes the loneliness of herself on the other end.

When parents realizes that their kids are in love: the shock, or the insecurity and possessiveness all are neatly described. Thumbs up Ms Geetha B.U.

A good and reachable novel for young lovers and parents who look after their kids.


ಜೊತೆ ಜೊತೆಯಲಿ .....

ಒಂದು ಸುಂದರ ಪ್ರೇಮ ಕಥೆ. ಕಥೆಯ ಓಘ ಮೆಚ್ಚುವಂತದ್ದು. ಪ್ರತಿ ಪಾತ್ರವೂ ಉತ್ತಮ ಪೋಷಣೆ ಹೊಂದಿದೆ. ನೈಜ ನಿರೂಪಣೆಯ ಮಹತ್ತರ ಪಾತ್ರ ವಹಿಸಿದೆ.


ಲೇಖಕರು ತಾವೇ ಸುಮಿತ್ರ ಎಂಬ ಹೆಸರಲ್ಲಿ ಪಾತ್ರವಹಿಸಿರುವುದು ಒಂದು ಆಕರ್ಷಣೆ. ಒಂದು ಪ್ರೇಮ ಕಥೆ, ಅದರಲ್ಲಿನ ಸಾನಿದ್ಯ, ಒಳಗಿರುವ ಉತ್ಪ್ರೇಕ್ಷೆ, ಹೊರಹೊಮ್ಮುವ ಭಾವ ಲಹರಿ...ಎಲ್ಲವೂ ಅದ್ಭುತ.


ಅಪ್ರಾಪ್ತ ಪ್ರೇಮವೊಂದೆಡೆ, ಅರ್ಥಪೂರ್ಣ ಪ್ರೀತಿ ಒಂದೆಡೆ, ಲೇಖರ ಒಂಟಿತನ ಮಗದೊಂದೆಡೆ ಕೊನೆಯದಾಗಿ ತಂದೆ ತಾಯಿಯ ಮೋಹ ವ್ಯಾಮೋಹ ಹೀಗೆ ಹಲವಾರು ಭಾವಗಳ ಸಮಾಗಮ ಜೊತೆ ಜೊತೆಯಲಿ.


ಪ್ರೇಮಿಗಳಿಗೆ ಪ್ರೇಮವನ್ನು ಬಿಡಿಸಿ ಹೇಳಲು, ತಂದೆ ತಾಯಿಯ ತೊಳಲಾಟ - ನಿಸ್ವಾರ್ಥ ಪ್ರೀತಿ ಎಲ್ಲವನ್ನೂ ಅರ್ಥೈಸಲು ಜೊತೆ ಜೊತೆಯಲಿ ಉತ್ತಮ ಉದಾಹರಣೆ .... ಎಲ್ಲರೂ ನಿಸ್ಸಂಕೋಚವಾಗಿ ಓದಬಹುದಾದ ಸೂಕ್ಷ್ಮ ಸಂವೇಧನೆಯುಳ್ಳ ಕಾದಂಬರಿ....


About Geetha B.U. :

Geetha B.U. is one of the famous authors in Kannada. She has also written in serials. She currently lives in Bangalore.

Rent Now
Write A Review

Same Author Books