Home / eBooks / Karagada Nagu
Karagada Nagu eBook Online

Karagada Nagu (ಕರಗದ ನಗು)

About Kaveri S S :

ಮೂಲತಃ ಹಾಸನ ಜಿಲ್ಲೆಯ ಸಕಲೇಶಪುರದವರು. ಓದಿದ್ದು ಹಾಸನದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಕಾಂ., ಮುಕ್ತ ವಿಶ್ವವಿದ್ಯಾಲಯದಲ್ಲಿ ಎಂ.ಕಾಂ. ಹಾಗೂ ಬದುಕು ಕಮ್ಯೂನಿಟಿ ಕಾಲೇಜಿನಲ್ಲಿ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ. ಈಗ ‘ಕನ್ನಡಪ್ರಭ’ ದಿನಪತ್ರಿಕೆಯಲ್ಲಿ ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ‘ಕರಗದ ನಗು’ (ಕಥಾ ಸಂಕಲನ) ಹಾಗೂ ‘ಒಡಲ ಖಾಲಿ ಪುಟ’ (ಲೇಖನಗಳ ಸಂಗ್ರಹ) ಪ್ರಕಟಿತ ಕೃತಿಗಳು.

Kaveri S S has M.Com. After her post graduation, she had worked in some organizations. Later she opt Journalism as her profession. Currently she is working as a Journalist in a newspaper. ‘Karagada Nagu’ is her published book. This book was selected for financial assistance from Kannada Book Authority.

Rent Now
Write A Review

Rating And Reviews

  Gynappa

Good mam this book is very nice information...i lilke you mamthis book ..

  vijay

Goo