ಜೀವನವೇ ಹಾಗೆ...
ಸಮುದ್ರದ ಅಲೆಗಳ ಹಾಗೆ...
ಒಮ್ಮೆ ಉಬ್ಬರ...ಒಮ್ಮೆ ಇಳಿತ... ಮತ್ತೊಮ್ಮೆ ಶಾಂತ...ಮೊಗದೊಮ್ಮೆ ರೌದ್ರ ಭಯಂಕರ... ಒಮ್ಮೆ ನಯನ ಮನೋಹರ.. ಸುನಾಮಿಯಾದರೆ ನರಕಯಾತನೆ...
ಬದುಕಿನ ಪ್ರತ್ಯಕ್ಷ, ಕೇಳಿದ, ಅನುಭವಿಸಿದ ಬದುಕಿನ ಹಲವು ಬಣ್ಣಗಳನ್ನು ನಾನೊಬ್ಬ ಜನಸಾಮಾನ್ಯಳಾಗಿ ಓದುಗರ ಮುಂದೆ ಇಡುವ ಪುಟ್ಟ ಪ್ರಯತ್ನ..
ಚಿಕ್ಕವಳಿರುವಗಳಿಂದ ಸುತ್ತಮುತ್ತಲೂ ನಡೆಯುತ್ತಿದ್ದ ಹಲವು ಘಟನೆಗಳು ಮನಸ್ಸಿನಲ್ಲಿ ಉಳಿದು ಅದರಲ್ಲಿ ಅನೇಕವು ಕಥೆಗಳ ಪಾತ್ರಗಳಾಗಿ ಬಂದಿವೆ.
--- ಪ್ರೇರಣಾ ಕುಲಕರ್ಣಿ –
ನಾನು ಹುಟ್ಟಿ ಬೆಳೆದದ್ದು, ಕರ್ನಾಟಕದ ಬಿಜಾಪುರ ಜಿಲ್ಲೆಯ ಕನಮಡಿ ಎಂಬ ಹಳ್ಳಿಯಲ್ಲಿ. ನಾನು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಮಹಿಳಾ ಅಧ್ಯಯನ ವಿಭಾಗದಲ್ಲಿ ಎಂ.ಎ ಮುಗಿಸಿದ್ದು. ನಂತರ ಎನ್.ಜಿ.ಒ.ನಲ್ಲಿ ಪ್ರಾಜೆಕ್ಟ್ ಸಂಯೋಜಕರಾಗಿ ಕೆಲಸ ಮಾಡಿದ್ದೇನೆ ಮತ್ತು ಎಂಟು ವರ್ಷಗಳು ಭಾರತದಿಂದ ದೂರವಿದ್ದೇ (ಯು.ಎ.ಇ ಮತ್ತು ಬಹ್ರೇನ್), ನಾನು ಈಗ ಒಬ್ಬ ಗೃಹಿಣಿಯಾಗಿಯೇ, ಸಮಯ ಬಿಡುವುಮಾಡಿಕೊಂಡು ನಿರಂತರವಾಗಿ ಕಥೆ, ಕಾದಂಬರಿಗಳನ್ನು ಬರೆಯುತ್ತಿರುತ್ತೆನೆ. ವಿಶ್ವದಾದ್ಯಂತ ‘ಪ್ರತಿಲಿಪಿ’ ಓದುಗರಿಂದ ಉತ್ತಮ ಪ್ರತಿಕ್ರಿಯೆ ಮತ್ತು ಬೇಡಿಕೆಯನ್ನು ಪಡೆಯುತ್ತಿರುವುದು ನನಗೆ ತುಂಬಾ ಸಂತಸದ ವಿಷಯ.
I was born and raised in a village called Kanamadi in Bijapur district of Karnataka. I have completed an MA in the Department of Women’s Studies at Akkamahadevi Women’s University. Then worked as a Project coordinator at N.G.O. Now along with a housewife and away from India 8 years (UAE and Bahrain). I am constantly writing stories novels. Getting very good response and demand from PRATILIPI readers worldwide.
Rent Now Praveen Kulkarni
All readers will have A4 sized electronic copy to ease continues reading. Big surprise filled in small box
Harsha D N
Very good title like cover page..
Pavankumar G Kulkarni
Sooooperb akka
Pavankumar G Kulkarni
Sooooperb akka