Home / eBooks / Tunturu Maleyalli Aralidha May Pushpagalu
Tunturu Maleyalli Aralidha May Pushpagalu eBook Online

Tunturu Maleyalli Aralidha May Pushpagalu (ತುಂತುರು ಮಳೆಯಲ್ಲಿ ಅರಳಿದ ಮೇ ಪುಷ್ಪಗಳು)

About Tunturu Maleyalli Aralidha May Pushpagalu :

ನಾವು ದಿನೇ ದಿನೇ ಕಳೆದ ಹಾಗೆ ನಮ್ಮ ಜೀವನದ ಹೊಸ ಅಧ್ಯಾಯದ ಪುಟಗಳನ್ನು ತಿರುವಿ ಹಾಕುತ್ತಾ ಮುಂದೆ ಮುಂದೆ ಸಾಗುತ್ತಿದ್ದರೂ, ನಮ್ಮ ಬಾಲ್ಯದ ಸವಿ ನೆನಪುಗಳು ನಮ್ಮನ್ನು ಆಗಾಗೆ ಹಿಡಿದು ನಿಲ್ಲಿಸುತ್ತಿರುತ್ತದೆ. ಈ ಕಾದಂಬರಿಯಲ್ಲಿನ ’ಆಶಿತಾ’ ನಮ್ಮ ನಿಮ್ಮೆಲ್ಲರಲ್ಲಿದ್ದಾಳೆ.

About Bhavani Ajit Katte :

ಭವಾನಿ ಅಜಿತ್ ಕಟ್ಟೆ ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ಬೆಂಗಳೂರಿನ ಎಂ.ಎಸ್.ಇಂಜಿನೀಯರಿಂಗ್ ಕಾಲೇಜಿನಲ್ಲಿ ಎಂ.ಸಿ.ಎ ಮುಗಿಸಿ ಶಿಕ್ಷಣ ವೃತ್ತಿಯಲ್ಲಿ ಆಸಕ್ತಿ ಹೊಂದಿರುವ ಇವರು ಕಾಲೇಜು ಲೆಕ್ಚರರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಚಿಕ್ಕಂದಿನಿಂದಲೂ ಹಲವಾರು ಕೃತಿಗಳನ್ನು ಓದಿ, ತಾವೂ ಬರೆಯಬೇಕೆಂಬ ಹಂಬಲವಿದ್ದ ಇವರ ಮೊಟ್ಟ ಮೊದಲ ಅನುವಾದವಿದು. ತಮ್ಮ ಬಿಡುವಿನ ವೇಳೆಯನ್ನು ಬರವಣಿಗೆಗೆ ಮೀಸಲಿಟ್ಟಿದ್ದಾರೆ.

Bhavani Ajit Katte is born and brought up in Bangalore. She has completed her MCA from M.S.Engineering College, Bangalore. She is into teaching profession since 4 years. Since childhood she is fascinated in reading books and that made her to write. This is her first translated work from English to Kannada and she is keen to write more in Kannada.

Rent Now
Write A Review

Rating And Reviews

  Aparna

I need this book

  Shilpa

It's super .....we r looking for somemore books like this which makes us inspire .....thank you for the book

  Manjunath

Front page looking awesome man

  K V GURURAJ

Very good

  Ammu

Nice topic front page is awesome

Same Author Books