Home / Narrators / Amulya S. - (ಅಮೂಲ್ಯ S.)

Amulya S. - (ಅಮೂಲ್ಯ S.)

About the Narrator

ಅಮೂಲ್ಯ ಎಸ್. ಮೂಲತಃ ಮೈಸೂರು. ಕಂಟೆಂಟ್ ರೈಟರ್, ಸ್ಕ್ರಿಪ್ಟ್ ರೈಟರ್, ಪ್ರೂಫ್ ರೀಡರ್ ಹಾಗೂ ಕಂಠದಾನ ಕಲಾವಿದೆಯಾಗಿ ಬೆಂಗಳೂರಿನಲ್ಲಿ ವಾಸ್ತವ್ಯ. ಬೆಂಗಳೂರು ಆಕಾಶವಾಣಿ ಎಫ್ ಎಂ ರೈನ್ ಬೋ ದಲ್ಲಿ ಕಳೆದ 5 ವರ್ಷಗಳಿಂದ ಅರೆಕಾಲಿಕ ನಿರೂಪಕಿಯಾಗಿ ಹಾಗು ಪ್ರತಿಬಿಂಬ ಟ್ರಸ್ಟ್ ಹಾಗೂ ಧ್ವನಿಧಾರೆ ಮೀಡಿಯಾದ ಸಹಭಾಗಿಯಾಗಿದ್ದಾರೆ.

Narrator's Books