Mukhesh Sudarshan
About the Narrator
ಮುಖೇಶ್ ಸುದರ್ಶನ್ ತಮ್ಮ ಬಿಡುವಿನ ಸಮಯದಲ್ಲಿ ಹಲವಾರು ವಿಷಯಗಳಲ್ಲಿ ತೊಡಗಿಕೊಳ್ಳುವ ಪ್ರವೃತ್ತಿಯವರು ಹಾಗು ಬಹುಮುಖ ಪ್ರತಿಭೆ ಉಳ್ಳವರು. ಆಕಾಶವಾಣಿಯ FMRainbow ಕನ್ನಡ ಕಾಮನಬಿಲ್ಲಿನಲ್ಲಿ ಕಾರ್ಯಕ್ರಮ ನಿರೂಪಕರಾಗಿ, ಧ್ವನಿಕಲಾವಿದರಾಗಿ, ಜೊತೆಗೆ ರಂಗಭೂಮಿ ಕಲಾವಿದರಾಗಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.