Home / Narrators / Nagaraj Vasishta

Nagaraj Vasishta

About the Narrator

ನಾಗರಾಜ್ ವಸಿಷ್ಠ ಮೂಲತಃ ಶಿವಮೊಗ್ಗ, ಈಗ ಬೆಂಗಳೂರಿನಲ್ಲಿ ವಾಸ್ತವ್ಯ. ಈ ಮೊದಲು ಬೆಂಗಳೂರು ಆಕಾಶವಾಣಿ ಎಫ್ ಎಂ ರೈನ್ ಬೋ ದಲ್ಲಿ 6 ವರ್ಷ ನಿರೂಪಕನಾಗಿ ಹಾಗೂ tv9 ಸುದ್ದಿ ಮಾಧ್ಯಮದಲ್ಲಿ 1 ವರ್ಷ ರಿಪೋರ್ಟರ್,ಕಂಠದಾನ ಕಲಾವಿದನಾಗಿ ಕೆಲಸ ನಿರ್ವಹಣೆ. ಸದ್ಯ ಪ್ರತಿಬಿಂಬ ಟ್ರಸ್ಟ್ ಹಾಗೂ ಧ್ವನಿಧಾರೆ ಮೀಡಿಯಾದಲ್ಲಿ ಸಹಭಾಗಿ.

Narrator's Books