Home / Narrators / Nagashree S (ನಾಗಶ್ರೀ ಎಸ್)

Nagashree S (ನಾಗಶ್ರೀ ಎಸ್)

About the Narrator

ಮೂಲತಃ ಮೈಸೂರಿನವರು. ಈಗ ಬೆಂಗಳೂರಿನಲ್ಲಿ ವಾಸ. ಓದಿದ್ದು ICWA ಆದರೂ ಪ್ರವೃತ್ತಿಯನ್ನೇ ಪ್ರೀತಿಸುವ ಮನೋಭಾವವುಳ್ಳವರು. ಬರವಣಿಗೆಯಲ್ಲೂ ಮುಂದಿರುವ ಇವರು, ಹಲವು ಕಥೆ ಕವನಗಳನ್ನು ಆಗಾಗ್ಗೆ ರಚಿಸಿ ನಿಯತಕಾಲಿಕೆಗಳಲ್ಲಿ ಹಾಗು ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟಿಸುತ್ತಿರುತ್ತಾರೆ. ಜೊತೆಗೆ ಬೆಂಗಳೂರು ಆಕಾಶವಾಣಿಯಲ್ಲಿ ಚಂದನವಾಹಿನಿಯಲ್ಲಿ ಕಾರ್ಯಕ್ರಮ ನಿರೂಪಣೆ ಮಾಡುತ್ತಾರೆ.

Narrator's Books