Home / Narrators / Namrata

Namrata

About the Narrator

ನಮ್ರತ, ಹಾಸನ ಜೆಲ್ಲೆಯಲ್ಲಿ ಶಾಲಾದಿನಗಳನ್ನೂ ಮೈಸೂರಿನಲ್ಲಿ ಕಾಲೇಜು ದಿನಗಳನ್ನೂ ಕಳೆದ ಪದವೀಧರೆ ಸಧ್ಯ ಬೆಂಗಳೂರು ನಿವಾಸಿ. ಕಳೆದ ನಾಲ್ಕೂವರೆ ವರ್ಷಗಳಿಂದ ಯೋಗಾಭ್ಯಾಸ ಮಾಡುತ್ತಿದ್ದು ಈಗ ಇತರರಿಗೂ ಕಲಿಸಿಕೊಡುವ ಇರಾದೆ ಹೊಂದಿದ್ದಾರೆ. ಪುಸ್ತಕ ಓದುವ ಹವ್ಯಾಸ, ಈಗ ಧ್ವನಿಧಾರೆಗೆ ಧ್ವನಿ ನೀಡುವ ಹೊಸ ಆಲೋಚನೆಗೆ ದಾರಿಮಾಡಿಕೊಟ್ಟಿದೆ.

Narrator's Books