Home / Narrators / Satyesh Bellur

Satyesh Bellur

About the Narrator

ಲೇಖಕರಾದ ಸತ್ಯೇಶ್ ಎನ್ ಬೆಳ್ಳೂರ್ ಅವರು ಹಲವಾರು ಸಂಸ್ಥೆಗಳಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. ಇವರು "ಸ್ಟಾರ್ಟ್ ಅಪ್ ನೀವು ಕಟ್ಟಬಹುದು" ,"ಬೋರ್ಡ್ ರೂಮಿನ ಸುತ್ತಾಮುತ್ತ","ಪುಟಪಾಕ" ,"ಪಯಣಿಗ " ಮುಂತಾದ 16 ಕೃತಿಗಳನ್ನು ರಚಿಸಿದ್ದಾರೆ. ಇಷ್ಟೇ ಅಲ್ಲದೇ, ಮ್ಯಾನೇಜ್ಮೆಂಟ್ ಕಾಲೇಜು ವಿದ್ಯಾರ್ಥಿಗಳಿಗೆ ಕಾರ್ಯಾಗಾರಗಳನ್ನು ನಡೆಸುತ್ತ ಐದಾರು ವರ್ಷ ಅನುಭವ ಹೊಂದಿರುವ ಸ್ಟಾರ್ಟ್ ಅಪ್ ಹಾಗೂ ಮ್ಯಾನೇಜ್ ಮೆಂಟ್ ಉದ್ಯೋಗಿಗಗಳಿಗೆ ಸಂದರ್ಶನದ ಮೂಲಕ ಆಪ್ತ ಸಲಹೆಯನ್ನು ಕೂಡ ನೀಡುತ್ತಿದ್ದಾರೆ .

Narrator's Books