Home / Narrators / Sparsh T.V. (ಸ್ಪರ್ಶ್ ಟಿ.ವಿ.)

Sparsh T.V. (ಸ್ಪರ್ಶ್ ಟಿ.ವಿ.)

About the Narrator

ವೃತ್ತಿಯಲ್ಲಿ ಎಂಜಿನಿಯರ್ ಆದರೂ ಗಾಯಕರಾಗಿ ಡಬ್ಬಿಂಗ್ ಕಲಾವಿದರಾಗಿ ಕಂಠದಾನ ಕಲಾವಿದರಾಗಿ ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ‌. ಇದುವರೆಗೂ ಸುಮಾರು 134 ಚಿತ್ರಗಳಿಗೆ ಡಬ್ಬಿಂಗ್ ಮಾಡಿದ್ದಾರೆ. 70ಕ್ಕೂ ಹೆಚ್ಚು ಚಿತ್ರಗಳಿಗೆ ಹಿನ್ನೆಲೆ ಗಾಯಕರಾಗಿಯೂ ಧ್ವನಿ ನೀಡಿದ್ದಾರೆ. ರುಸ್ತುಂ ಕನ್ನಡ ಚಿತ್ರದಲ್ಲಿ ಬಾಲಿವುಡ್ ಖ್ಯಾತ ನಟ ವಿವೇಕ್ ಒಬೆರಾಯ್ ಅವರಿಗೆ ಧ್ವನಿ ನೀಡಿದ್ದಾರೆ.

Narrator's Books