Home / Narrators / Teja Muralidhar (ತೇಜ ಮುರಳಿಧರ್)

Teja Muralidhar (ತೇಜ ಮುರಳಿಧರ್)

About the Narrator

ತೇಜ ಮುರಳೀಧರ್. ಆಕಾಶವಾಣಿ FM Rainbow ದಲ್ಲಿ ಕಳೆದ ಐದು ವರ್ಷಗಳಿಂದ ಕಾರ್ಯಕ್ರಮ ನಿರೂಪಿಸುತ್ತಿದ್ದಾರೆ. ಇದರೊಂದಿಗೆ ಹವ್ಯಾಸೀ ಧ್ವನಿ ಕಲಾವಿದೆಯಾಗಿ ಹಲವಾರು ಪುಸ್ತಕಗಳಿಗೆ ಧ್ವನಿ ನೀಡಿದ್ದಾರೆ. ಮೂಲತಃ ಪ್ರಾಧ್ಯಾಪಕಿಯಾಗಿ ಕೆಲಸ ನಿರ್ವಹಿಸುತ್ತಿದ್ದವರು ಈಗ ಪ್ರವೃತ್ತಿಯನ್ನೇ ವೃತ್ತಿಯಾಗಿಸಿಕೊಂಡು ಸ್ನೇಹಿತರೊಂದಿಗೆ ಸೇರಿ ಪ್ರತಿಬಿಂಬ ಟ್ರಸ್ಟ್ ಅಡಿಯಲ್ಲಿ ಅಂಧರಿಗಾಗಿ ಆಡಿಯೋ ಪುಸ್ತಕ ರೂಪಿಸುತ್ತಿದ್ದಾರೆ.

Narrator's Books