Home / Narrators / Vinutha Hegde (ವಿನುತ ಹೆಗಡೆ)

Vinutha Hegde (ವಿನುತ ಹೆಗಡೆ)

About the Narrator

ವಿನುತ ಹೆಗಡೆ, ಮೂಲತಃ ಬೆಂಗಳೂರಿನವರಾದರೂ ಸಧ್ಯ ಕೆಲಸದ ನಿಮಿತ್ತ ಯು.ಕೆ ನಲ್ಲಿ ವಾಸ. ಕಳೆದ ಹಲವಾರು ವರ್ಷಗಳಿಂದಲೂ ಕನ್ನಡ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಇವರು ಬೆಂಗಳೂರು ಆಕಾಶವಾಣಿಯ ಕನ್ನಡ ಕಾಮನಬಿಲ್ಲಿನಲ್ಲಿ ಅರೆಕಾಲಿಕ ಕಾರ್ಯಕ್ರಮ ನಿರೂಪಕಿಯಾಗಿ ಕೆಲಸ ನಿರ್ವಹಿಸಿದ ಅನುಭವವಿದೆ. ಕನ್ನಡ ಪುಸ್ತಕವನ್ನು ಓದುವ ಹವ್ಯಾಸ ಚಿಕ್ಕಂದಿನಿಂದಲೂ ಬೆಳೆಸಿಕೊಂಡವರು, ಈಗ ಧ್ವನಿಧಾರೆಯ ಪುಸ್ತಕಗಳಿಗೆ ಧ್ವನಿಯಾಗಿದ್ದಾರೆ.

Narrator's Books